ನಡುರಾತ್ರಿಯಲ್ಲ, ಪಟಾಕಿ ಹಚ್ಚುವುದೂ ಅಲ್ಲ
ಗೆಳೆಯರೊಡಗೂಡಿ ತಿಂದು ಕುಡಿಯುವುದಲ್ಲ
ಮನೆಯಲ್ಲಿ ಮಾಡಿದ ಸಿಹಿಯೂಟವೂ ಅಲ್ಲ
ಗುರಿಯೊಂದನು ಹುಡುಕಿ ಪಟ್ಟಿಗೆ ಸೇರಿಸುವುದಲ್ಲ
ಸಿಕ್ಕವರಿಗೆಲ್ಲ ಶುಭಾಶಯವ ಹೇಳುವುದಲ್ಲ
ತಾಣಗಳಿಗೆ ಹೋಗುವುದಲ್ಲ, ವಿಶ್ರಮಿಸುವುದಲ್ಲ
ಹೊಸವರುಷವೆಂದರೆ ಇದಾವುದೂ ಅಲ್ಲ
ಇದು ಬರಿಯ ರಜಾ ದಿನವಲ್ಲ
Hmmmm...!! A Good one indeed...makes us ponder about this event... :)
ಪ್ರತ್ಯುತ್ತರಅಳಿಸಿ@Raghu
ಪ್ರತ್ಯುತ್ತರಅಳಿಸಿThanks. I'm blessed if it made some one to thinks about this 'event'.
Note:
Please read ಸಿಹಿಯೂಟವೂ as 'sihiyuutavu' not as 'sihiyaatavu'.
This is something google has to modify. (I use google transliterator to write in Kannada)
These two are rendered as ಯೂ and ಯಾ which are same kannada letters.
nice one... BUT....Idyavudu alla andre mathyavudu ;-)
ಪ್ರತ್ಯುತ್ತರಅಳಿಸಿ@Murali
ಪ್ರತ್ಯುತ್ತರಅಳಿಸಿನಿನ್ನಲ್ಲಿ ಆ ಯೋಚನೆ ಬಂದಿದೆ ಅಂದರೆ ನನ್ನ ಪುಟ್ಟ ಕವಿತೆ ತನ್ನ ಕೆಲಸ ಮಾಡಿದೆ ಅಂದುಕೊಳ್ಳುತ್ತೀನಿ :)
ಹೊಸವರುಷ (ಯುಗಾದಿ) ಗೆ ಬಹಳಷ್ಟು ಅರ್ಥಗಳನ್ನ ಕೊಡಬಹುದು. ಅದು ಅವರವರ ಕಲ್ಪನಾ ಲೋಕಕ್ಕೆ ಸೇರಿದ್ದು, ನಿನಗೆ ಬೇಕಾದ, ಸಮಾಜಕ್ಕೆ ಉಪಯುಕ್ತವಾದ ಅರ್ಥ ಕೊಟ್ಟುಕೊಳ್ಳಬಹುದು. ಆದರೆ ಅದು ಬೇರೆಯವರಿಗೆ ತೊಂದರೆ ಕೊಡದಿರಲಿ ಅಷ್ಟೇ.
dont think too much yaar.......
ಪ್ರತ್ಯುತ್ತರಅಳಿಸಿ:)
@Thriv
ಪ್ರತ್ಯುತ್ತರಅಳಿಸಿWhat else should I do?