ಸ್ಫೂರ್ತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸ್ಫೂರ್ತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಫೆಬ್ರವರಿ 8, 2009

ಸ್ಫೂರ್ತಿ

ಯಾರು ದಿನವು ತರುವಳೋ ಎನ್ನ ಮನಕೆ ಹರುಷವ
ಯಾರು ದಿಟದಿ ಕೇಳ್ವಳೋ ಎನ್ನ ಮನದಾಕಾಂಕ್ಷೆಯಾ
ಯಾರು ಮೆಚ್ಚಿ ನಲಿವಳೋ ಎನ್ನ ಆಯ್ಕೆ ಬಯಕೆಯ
ಅವಳೇ ನನ್ನ ಜನನಿಯು ಜಗಕೆ ನನ್ನ ಕೊಟ್ಟಳು
ನನ್ನ ಸ್ಫೂರ್ತಿ ಚಿಲುಮೆಯು