ಶುಕ್ರವಾರ, ಏಪ್ರಿಲ್ 20, 2012

ವಿನಾಯಕನ್ಮದ್ವೆ


ಸ್ನೇಹಿತನ ಮದುವೆಯ ಕರೆಯೋಲೆ ನೋಡಿದಾಗ ಅನ್ನಿಸಿದ್ದು ಹೀಗೆ


ವಿನಾಯಕಪ್ನೋರ್ಗ್ಮದ್ವೆ ಅಂತೆ 
ಬನ್ರೀ  ಹೋಗ್ಬರೋಣೆಲ್ಲ 
ಹುಡ್ಗ-ಹುಡ್ಗೀಗ್ ಶುಭ ಕೋರಿ 
ಊಟ ಮಾಡ್ಬರೋಣೆಲ್ಲ 

ಮದ್ವೆ  ಮುಗ್ಸಿ ಆಫೀಸಿಗೆ 
ಬರೋ  ಮೊದಲ್ನೇ  ದಿನ
ವಿನಾಯಕಪ್ಪ  ಮರಿಬ್ಯಾಡ್ರಿ
ನಮ್ಗ್ ಸಿಹಿ  ತರೋದನ್ನ

ಮಂಗಳವಾರ, ಏಪ್ರಿಲ್ 17, 2012

ಮಿಡಲ್-ಕ್ಲಾಸ್


ಸೈಟು-ಮನೆ, ಬ್ಯಾಂಕು-ಲೋನು
ಕಾಗದ-ಪತ್ರ, ಕಾಯಿದೆ-ವಾಯಿದೆ
ನೌಕರಿ-ಚಾಕರಿ, ಕೂಲಿ-ಕಾಸು 
ಮಿಡಲ್-ಕ್ಲಾಸ್ ಜನರ ಜೀವನವಾಯ್ತು